Sunday 10 July, 2011

ರವ ರವ ರವಿವಾರ!


ಭಾನುವಾರವೂ ಮನೆಯ ಸೂರಿಲ್ಲ ಎನಗೆ,
ಇದೆಯಂತೆ ಒಂದು ಸಮಾರಂಭ..
ಹೋಗಬೇಕು ಭಾಮೆಯ ಮಾಮನ ಮನೆಗೆ,
ಇಲ್ಲದಿದ್ದರೆ ಮನೆಯಲ್ಲಿ ಸಮರ ಆರಂಭ..

11 ಅನಿಸಿಕೆ ಅಭಿಪ್ರಾಯ:

ಅಶ್ವಿನಿ/ Ashwini said...

ಸಮರ ಆರಂಭವಾಯಿತೋ ಇಲ್ಲ ಸಮಾರಂಭದ ಕಡೆ ಪಯಣ ಸಾಗಿತೋ ??

ಚೆನ್ನಾಗಿದೆ ಪ್ರಾಸ ಪ್ರಯೋಗ.

ಗಿರೀಶ್.ಎಸ್ said...

ಸಮರ ಶುರುವಾಯ್ತೋ ಅಥವಾ ಸಮಾರಂಭ ಶುರುವಾಯ್ತೋ?

Sahana Rao said...

@ಅಶ್ವಿನಿ/ Ashwini : ಎಂತಹ ಮಾತು ಕೇಳಿದಿರಿ ಅಶ್ವಿನಿ.. ಯೆಜಮಾನತಿಯ ಮಾತು ತಪ್ಪುವುದು ಉಂಟೆ? ಶಾಂತಂ ಪಾಪಂ..

Sahana Rao said...

@ಗಿರೀಶ್.ಎಸ್ :ಅಯ್ಯೋ.. ಯಾರು ತಡಿಯಾರು ಆ ಜಗಳ ಬಲದ ಪರಾಕ್ರಮ? ಯಜಮಾನರು ಗೊಣಗಾಡಿಕೊಂಡೇ ಮಾಮನ ಮನೆ ಕಡೆಗೆ ಹೆಜ್ಜೆ ಹಾಕಿದರು.. :P

Prashanth said...

ದುಡಿಯುವ ಮಹಿಳೆಯರ ಭಾವನೆಗಳು ಒಂದೇ ಚುಟುಕದಲ್ಲಿ, ತಿಳಿಹಾಸ್ಯದೊಂದಿಗೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಉತ್ತಮ ಬರವಣಿಗೆ, ಹೀಗೆಯೇ ಬರೆಯುತ್ತಿರಿ ಸಹನಾ :o)

Sum said...

ಚೆನ್ನಾಗಿದೆ ನಿಮ್ಮ ಕನ್ನಡ ಬ್ಲಾಗು.....

Raghu said...

Nice!!

Sahana Rao said...

ಧನ್ಯವಾದಗಳು ಪ್ರಶಾಂತ.. :) ಪ್ರಯತ್ನ ಮಾಡಿದ್ದೇನೆ.. ಚುಟುಕ ಸಾಹಿತ್ಯ ನನಗೆ ಬಹಳ ಹೊಸದು.. ನಿಮ್ಮ ಪ್ರಶಂಸೆ ನನ್ನ ಹುರಿದುಂಬಿಸುತ್ತದೆ..

Sahana Rao said...

ಸುಮ್ : ಸ್ವಾಗತ ನನ್ನ ಮನಸಿನ ಕನ್ನಡಿಗೆ.. ಧನ್ಯವಾದಗಳು.. ನಿಮಗೆ ಇಷ್ಟವಾಯಿತು ಎಂದರೆ ನನಗೆ ಖುಷಿ..

Sahana Rao said...

ರಘು: ಧನ್ಯವಾದಗಳು ರಘು.. ಇಷ್ಟವಾಗುವಂತೆ ನಾನು ಬರೆದರೆ ಸಾರ್ಥಕ.. :)

ಸೀತಾರಾಮ. ಕೆ. / SITARAM.K said...

:-))