Friday 8 July, 2011

ಖುಷಿಯ ಕಾರಣ




ಮದುವೆಯಾದ ಮೊದಲನೇ ವರ್ಷ..
ಖುಷಿ ಇದ್ದರೆಕಾರಣ "ಹೆಂಡತಿ"
ಮದುವೆಯಾದ ಹತ್ತನೇ ವರ್ಷ..
ಖುಷಿ ಇದ್ದರೆಕಾರಣ "ಹೆಂಡ ಅತಿ"


8 ಅನಿಸಿಕೆ ಅಭಿಪ್ರಾಯ:

Prashanth said...

ಅದ್ಭುತ!!
ಸಹನಾ ಅವರೇ, ನಿಮಗೆ ಹೇಗೆ ಈ ರಹಸ್ಯ ತಿಳಿಯಿತು??! :D

ಗಿರೀಶ್.ಎಸ್ said...

ಸಹನಾ ಅವರೇ ಹಾಗಾದ್ರೆ ನಮಗೆ ಮದುವೆ ಆಗಿ ಹತ್ತು ವರ್ಷಕ್ಕೆ ಹೆಂಡನೆ ಹಂಡತಿನಾ ? ಚೆನ್ನಾಗಿದೆ !!!

Sahana Rao said...

ಧನ್ಯವಾದಗಳು ಪ್ರಶಾಂತ.. ತೆರದಿಟ್ಟ ರಹಸ್ಯ ಇರಬಹುದು..
ನನಗಂತೂ ಇದು ಹಾಸ್ಯ ಅಷ್ಟೆಪ್ಪ.. :P

Sahana Rao said...

@ಗಿರೀಶ್.ಎಸ್ : ಹೆಂಡತಿ ಪ್ರಾಣ ಹಿಂಡುತಿ ಎನ್ನುವವರಿಗಂತೂ ಇದು ನಿಜವೇ ಇರಬಹುದು.. ಆಲ್ವಾ? :P

ಪ್ರವರ ಕೊಟ್ಟೂರು said...

sakhattagide madam.... henda ati... lolzz nice one....

Raghu said...

:) :) be happy always..

Nimmava,
Raghu

Sahana Rao said...

Pravara.. :D Thank you!

Sahana Rao said...

Raghu: Thank you Raghu.. I shall surely be.. :) :)