ಗಂಡ ಹೆಂಡರು ಹೊರಟರು ಖರೀದಿಗೆ, ಬೇಕೆಂದಿದ್ದಳು ಅವಳು ಬಟ್ಟೆಬರೆ. ಖರೀದಿಯ ನಂತರ ಹೆಂಡತಿಗೆ ಬಟ್ಟೆ,ಗಂಡನಿಗೆ ಬಿಲ್ಲಿನ ಬರೆ!!
nimma anubhavave iruva haagide.....nimma yajamaanrige billina bare bidditta ???
ಹೆಹೆ ಚೆನ್ನಾಗಿದೆ...ಬರೆಯುತ್ತಿರಿಬನ್ನಿ ನಮ್ಮನೆಗೂ,http://chinmaysbhat.blogspot.com/ಇತಿ ನಿಮ್ಮನೆ ಹುಡುಗ,ಚಿನ್ಮಯ ಭಟ್
ತುಂಬಾ 'ಅರ್ಥಗರ್ಭಿತ'ವಾಗಿದೆ ಸಹನಾ ಅವರೆ :o)
ಚೆನ್ನಾಗಿದೆ , ( ಹೆಂಡತಿಯ ಸಿರಿ , ಗಂಡನಿಗೆ ಗೊಂಡಗಿರಿ )
ಚೆನ್ನಾಗಿದೆ.....ಬಟ್ಟೆ ಬರೆ...
@Girish: Paapa, bereyavarige bidda bareyannu noDi paapa enisi bareda chutukavidu.. ;) Swanta anubhava antu allappa.. :D
ಬಿಲ್ಲಿನ ಬರೆಬಟ್ಟೆಯ ಬರೆಭಾರದ ಬರೆಎಲ್ಲಾ ಬರೆ.. ಬರೆ ... ಬರೆ...ಚುಟುಕ ಚನ್ನಾಗಿದೆ ; ಬರೆಯುತ್ತಿರಿ
ಚುಟುಕ ಬೊಂಬಾಟ್
Post a Comment
8 ಅನಿಸಿಕೆ ಅಭಿಪ್ರಾಯ:
nimma anubhavave iruva haagide.....nimma yajamaanrige billina bare bidditta ???
ಹೆಹೆ ಚೆನ್ನಾಗಿದೆ...ಬರೆಯುತ್ತಿರಿ
ಬನ್ನಿ ನಮ್ಮನೆಗೂ,
http://chinmaysbhat.blogspot.com/
ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್
ತುಂಬಾ 'ಅರ್ಥಗರ್ಭಿತ'ವಾಗಿದೆ ಸಹನಾ ಅವರೆ :o)
ಚೆನ್ನಾಗಿದೆ , ( ಹೆಂಡತಿಯ ಸಿರಿ , ಗಂಡನಿಗೆ ಗೊಂಡಗಿರಿ )
ಚೆನ್ನಾಗಿದೆ.....ಬಟ್ಟೆ ಬರೆ...
@Girish: Paapa, bereyavarige bidda bareyannu noDi paapa enisi bareda chutukavidu.. ;) Swanta anubhava antu allappa.. :D
ಬಿಲ್ಲಿನ ಬರೆ
ಬಟ್ಟೆಯ ಬರೆ
ಭಾರದ ಬರೆ
ಎಲ್ಲಾ ಬರೆ.. ಬರೆ ... ಬರೆ...
ಚುಟುಕ ಚನ್ನಾಗಿದೆ ; ಬರೆಯುತ್ತಿರಿ
ಚುಟುಕ ಬೊಂಬಾಟ್
Post a Comment