Wednesday 28 September 2011

ಖರೀದಿ


 ಗಂಡ ಹೆಂಡರು ಹೊರಟರು ಖರೀದಿಗೆ,

ಬೇಕೆಂದಿದ್ದಳು ಅವಳು ಬಟ್ಟೆಬರೆ.

ಖರೀದಿಯ ನಂತರ ಹೆಂಡತಿಗೆ ಬಟ್ಟೆ,
ಗಂಡನಿಗೆ ಬಿಲ್ಲಿನ ಬರೆ!!

8 ಅನಿಸಿಕೆ ಅಭಿಪ್ರಾಯ:

ಗಿರೀಶ್.ಎಸ್ said...

nimma anubhavave iruva haagide.....nimma yajamaanrige billina bare bidditta ???

ಚಿನ್ಮಯ ಭಟ್ said...

ಹೆಹೆ ಚೆನ್ನಾಗಿದೆ...ಬರೆಯುತ್ತಿರಿ

ಬನ್ನಿ ನಮ್ಮನೆಗೂ,
http://chinmaysbhat.blogspot.com/

ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್

Prashanth said...

ತುಂಬಾ 'ಅರ್ಥಗರ್ಭಿತ'ವಾಗಿದೆ ಸಹನಾ ಅವರೆ :o)

Sandeep.K.B said...

ಚೆನ್ನಾಗಿದೆ , ( ಹೆಂಡತಿಯ ಸಿರಿ , ಗಂಡನಿಗೆ ಗೊಂಡಗಿರಿ )

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ.....ಬಟ್ಟೆ ಬರೆ...

Sahana Rao said...

@Girish: Paapa, bereyavarige bidda bareyannu noDi paapa enisi bareda chutukavidu.. ;) Swanta anubhava antu allappa.. :D

Sum said...

ಬಿಲ್ಲಿನ ಬರೆ
ಬಟ್ಟೆಯ ಬರೆ
ಭಾರದ ಬರೆ
ಎಲ್ಲಾ ಬರೆ.. ಬರೆ ... ಬರೆ...
ಚುಟುಕ ಚನ್ನಾಗಿದೆ ; ಬರೆಯುತ್ತಿರಿ

bhavapriya said...

ಚುಟುಕ ಬೊಂಬಾಟ್