Tuesday 30 August, 2011

ಪಂಡಿತರ ಉವಾಚ - ೧


ಖನ್ನಡ ಮಾತೆ ಹೃದಯ ಅಂತು ಒಡೆದು ವೋಯಿತು



5 ಅನಿಸಿಕೆ ಅಭಿಪ್ರಾಯ:

ಗಿರೀಶ್.ಎಸ್ said...

ಏನೂ ಮಾಡಕ್ಕಾಗಲ್ಲ !!!

ಅಶ್ವಿನಿ/ Ashwini said...

ನಂಬ್ತೀರೋ ಬಿಡ್ತೀರೋ ನೋಡಿ ಸಹನಾ ಇವತ್ತು ಬೆಳಿಗ್ಗೆ ನಾನು ಆಫೀಸ್ ಗೆ ಬಂದು ಇಂಡಿಕಾ ಕ್ಯಾಬ್ ನಲ್ಲಿ ಕಂಡ ಉವಾಚವೊಂದರ ಕುರಿತು ಬರಿಯುವುದರಲ್ಲಿದ್ದೆ, ಅಷ್ಟರಲ್ಲಿ ಈ ನಿಮ್ಮ ಬ್ಲಾಗ್ ಪೋಸ್ಟ್ ನೋಡಿದೆ .. ಇಲ್ಲೇ ಹೇಳ್ತೀನಿ ಬಿಡಿ ಎಲ್ಲರಿಗೂ ಗೊತ್ತಾಗತ್ತೆ.
ಬರುವಾಗ ಕಂಡ ಒಂದು ಉವಾಚ ಹೀಗೆ ಇತ್ತು : "ಮುಖದಲ್ಲಿ ಅಂದಗಾತಿ , ಮನಸಲ್ಲಿ ಮೋಸಗಾತಿ" . ಹೌದೇನ್ರಿ ನಾವು ಹುದುಗಿರು ಅಂದವಾಗಿದ್ರೆ ಮನಸಲ್ಲಿ ಮೋಸ ತುಂಬಿ ಕೊಂಡಿರ್ತೀವಾ ?? ಹ ಹ ಹ :)

ಪ್ರವರ ಕೊಟ್ಟೂರು said...

ಹುಡಿಗಿ ಕೈ ಕೊಟ್ಟಿಗಾ ಹಾರ್ಟಿಗೆ ಆಗಿರೋ ಎಫೆಕ್ಟು ಹೇಗಿದೆ ನೋಡಿ.........

Prashanth said...

ನಮ್ಮ ಅಟೋ ಗೆಳೆಯರು ಮಾಡುವ ಕನ್ನಡ ಸೇವೆಯೇ ವಿಶಿಷ್ಟ-ವಿಶೇಷ! :o)

Ramya said...

Sakathagide :D yeno papa hego papa :D tatva helidare :D I respect it!!!

;) Good capture!