ಮೂಗು ತೋರಿಸು ಅಂದ್ರೆ ಹೇಗೆ ತೋರಿಸುತ್ತಿತ್ತು ಎಂದು ನೋಡಿ..
ಈ ವೀಡಿಯೊ ತೆಗೆದಾಗ ಬುನ್ನಿಗೆ ಹನ್ನೊಂದು ತಿಂಗಳು. ಮೂಗನ್ನ ಒಂಬತ್ತನೇ ತಿಂಗಳಿನಿಂದ ತೋರಿಸುತಿತ್ತು.. ಆದರೆ ವೀಡಿಯೊ ತೆಗೆಯಲು ಹೋದರೆ ಮಾತ್ರ ಹೇಳಿದ ಹಾಗೆ ಮಾಡುತ್ತಿರಲಿಲ್ಲ.. ನಮ್ಮ ವೀಡಿಯೊ ತೆಗೆಯುವ ಪ್ರಯತ್ನ ಸಫಲವಾಗಿದ್ದು ಹನ್ನೊಂದನೇ ತಿಂಗಳಲ್ಲೇ.
.
ಈಗ ಮೂಗು ತೋರಿಸು ಅಂದ್ರೆ ಅವಳ ಬೆರಳಲ್ಲಿ ತೋರಿಸುತ್ತೆ.. ಸಮಯ ಹಾರಿ ಹೋಗುತ್ತಿದೆ.. ಎಷ್ಟು ಬೇಗ ದೊಡ್ಡವಳಾಗುತ್ತಿದ್ದಾಳೆ .. ನಂಬಲು ಆಗುತ್ತಿಲ್ಲ..
3 ಅನಿಸಿಕೆ ಅಭಿಪ್ರಾಯ:
ಹ್ಹ ಹ್ಹ ಹ್ಹ.. ಮಕ್ಕಳಿಂದಲೇ ಕಲಿಯಬೇಕು ನಾವು ಕೆಲವು ನೈಪುಣ್ಯತೆಗಳನ್ನು. ಮೂಗನ್ನು ಮೂಗಿನಿಂದಲೇ ತೋರಿಸುವ ಬುನ್ನಿಯ ಪ್ರತಿಭೆಯನ್ನು ಎಷ್ಟು ಹಾಡಿ-ಹೊಗಳಿದರೂ ಸಾಲದು. ಇದನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸಹನಾ :o)
nice....
nanna magana dhaatiyu heege
ಹ್ಮ್
Post a Comment