Saturday 19 November, 2011

ಜಿ.ಪಿ. ರಾಜರತ್ನಂ

ಬಾಲ್ಯದ ನೆನಪಲ್ಲಿ "ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?" ಹಾಡು ಅಚ್ಚು ಉಳಿದಿರಬೇಕು ಅಲ್ಲವೇ? ಆ ಕಂದ-ಪದ್ಯವನ್ನು ಬರೆದವರು ಯಾರು? 
ಜಿ.ಪಿ. ರಾಜರತ್ನಂ. 
ಆ ವ್ಯಕ್ತಿ ಹೇಗೆ ಮಕ್ಕಳ ಪದ್ಯವನ್ನು ಬರೆಯಲು ನಾಂದಿ ಹಾಡಿದರು ಎಂಬುವುದರ ಬಗ್ಗೆ, ಕಹಳೆಯಲ್ಲಿ ಬರೆದಿದ್ದೇನೆ. ಓದಿ ತಿಳಿಸಿ.. ಹೇಗಿದೆ ಎಂದು.. 


http://www.kahale.gen.in/2011/11/blog-post_18.html

4 ಅನಿಸಿಕೆ ಅಭಿಪ್ರಾಯ:

Badarinath Palavalli said...

ರಾಜರತ್ನಂ ಅವರ ಬಗ್ಗೆ ಒಳ್ಳೆಯ ಲೇಖನ ಕೊಟ್ಟಿದ್ದೀರಿ. ಇತರ ಪ್ರಕಾರಗಳಲ್ಲೂ ಅವರ ಕೈ ಚಳಕ ಹೇಗಿತ್ತು ಎಂಬುದು ಇನ್ನಾದರೂ ತಿಳಿಯ ಬೇಕಿದೆ.

ನನ್ನ ಬ್ಲಾಗಿಗೂ ಬನ್ನಿರಿ:
www.badari-poems.blogspot.com

prabhamani nagaraja said...

"ಮಕ್ಕಳು ನಾದ ಪ್ರಿಯರು. ಕೇಳಿದ ವರ್ಣಗಳನ್ನು, ಕೇಳಿದ ಪದಗಳನ್ನು, ಕೇಳಿದ ಪಂಕ್ತಿಗಳನ್ನು ಪುನಃ ಪುನಃ ಕೇಳುತಿದ್ದರೆ ಅವರಿಗೆ ಸಂತೋಷ". ಜಿ.ಪಿ.ರಾಜರತ್ನ೦ ಅವರು ಮಕ್ಕಳ ಮನಸ್ಸನ್ನು ಅರಿತಿದ್ದರು ಎನ್ನುವುದನ್ನು ಅವರ ಈ ಹೇಳಿಕೆ ಸ್ಪಷ್ಟಪಡಿಸುತ್ತದೆ. ಬಹಳ ಚೆನ್ನಾಗಿ, ಆತ್ಮೀಯವಾಗಿ ಪರಿಚಯಿಸಿದ್ದೀರಿ. ಧನ್ಯವಾದಗಳು.

Prashanth said...

ನಿಮ್ಮ ದಿನನಿತ್ಯದ ಅವಿಶ್ರಾಂತ ಬದುಕಿನಲ್ಲಿಯೂ ಸಹ ಸಮಯ ಮಾಡಿಕೊಂಡು ಕಹಳೆಯಲ್ಲಿ ಭಾಗವಹಿಸಿದ್ದಕ್ಕೆ ವಂದನೆಗಳು :o)

ಗಿರೀಶ್.ಎಸ್ said...

ಸಹನಾ ರಾಜರತ್ನಂ ಅವರ ಬಗ್ಗೆ ಚೆನ್ನಾಗಿ ವಿವರಿಸಿದ್ದಿರಾ... ಅಂದ ಹಾಗೆ ನಾಯಿ ಮರಿ ನಾಯಿ ಮರಿ ಹಾಡನ್ನು ಹಾಡಿರದ ಮಕ್ಕಳಿಲ್ಲ.. ಅದನ್ನು ಮರೆಯಲು ಸಾಧ್ಯವಿಲ್ಲ... ಮಕ್ಕಳನ್ನು ಸಂತೋಷ ಪಡಿಸುವುದರಲ್ಲೇ ಸಂತೋಷ ಇದೆ ಎನ್ನುವುದು ಎಷ್ಟು ಸತ್ಯ ಅಲ್ಲವೇ...ಇದಕ್ಕೆ ಜೆ.ಪಿ ಅವರ ಕವಿತೆಗಳೇ ಸಾಕ್ಷಿ... ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಒಳ್ಳೆಯ ಲೇಖನ ನೀಡಿದ್ದಿರಾ..