ನಂಬ್ತೀರೋ ಬಿಡ್ತೀರೋ ನೋಡಿ ಸಹನಾ ಇವತ್ತು ಬೆಳಿಗ್ಗೆ ನಾನು ಆಫೀಸ್ ಗೆ ಬಂದು ಇಂಡಿಕಾ ಕ್ಯಾಬ್ ನಲ್ಲಿ ಕಂಡ ಉವಾಚವೊಂದರ ಕುರಿತು ಬರಿಯುವುದರಲ್ಲಿದ್ದೆ, ಅಷ್ಟರಲ್ಲಿ ಈ ನಿಮ್ಮ ಬ್ಲಾಗ್ ಪೋಸ್ಟ್ ನೋಡಿದೆ .. ಇಲ್ಲೇ ಹೇಳ್ತೀನಿ ಬಿಡಿ ಎಲ್ಲರಿಗೂ ಗೊತ್ತಾಗತ್ತೆ. ಬರುವಾಗ ಕಂಡ ಒಂದು ಉವಾಚ ಹೀಗೆ ಇತ್ತು : "ಮುಖದಲ್ಲಿ ಅಂದಗಾತಿ , ಮನಸಲ್ಲಿ ಮೋಸಗಾತಿ" . ಹೌದೇನ್ರಿ ನಾವು ಹುದುಗಿರು ಅಂದವಾಗಿದ್ರೆ ಮನಸಲ್ಲಿ ಮೋಸ ತುಂಬಿ ಕೊಂಡಿರ್ತೀವಾ ?? ಹ ಹ ಹ :)
5 ಅನಿಸಿಕೆ ಅಭಿಪ್ರಾಯ:
ಏನೂ ಮಾಡಕ್ಕಾಗಲ್ಲ !!!
ನಂಬ್ತೀರೋ ಬಿಡ್ತೀರೋ ನೋಡಿ ಸಹನಾ ಇವತ್ತು ಬೆಳಿಗ್ಗೆ ನಾನು ಆಫೀಸ್ ಗೆ ಬಂದು ಇಂಡಿಕಾ ಕ್ಯಾಬ್ ನಲ್ಲಿ ಕಂಡ ಉವಾಚವೊಂದರ ಕುರಿತು ಬರಿಯುವುದರಲ್ಲಿದ್ದೆ, ಅಷ್ಟರಲ್ಲಿ ಈ ನಿಮ್ಮ ಬ್ಲಾಗ್ ಪೋಸ್ಟ್ ನೋಡಿದೆ .. ಇಲ್ಲೇ ಹೇಳ್ತೀನಿ ಬಿಡಿ ಎಲ್ಲರಿಗೂ ಗೊತ್ತಾಗತ್ತೆ.
ಬರುವಾಗ ಕಂಡ ಒಂದು ಉವಾಚ ಹೀಗೆ ಇತ್ತು : "ಮುಖದಲ್ಲಿ ಅಂದಗಾತಿ , ಮನಸಲ್ಲಿ ಮೋಸಗಾತಿ" . ಹೌದೇನ್ರಿ ನಾವು ಹುದುಗಿರು ಅಂದವಾಗಿದ್ರೆ ಮನಸಲ್ಲಿ ಮೋಸ ತುಂಬಿ ಕೊಂಡಿರ್ತೀವಾ ?? ಹ ಹ ಹ :)
ಹುಡಿಗಿ ಕೈ ಕೊಟ್ಟಿಗಾ ಹಾರ್ಟಿಗೆ ಆಗಿರೋ ಎಫೆಕ್ಟು ಹೇಗಿದೆ ನೋಡಿ.........
ನಮ್ಮ ಅಟೋ ಗೆಳೆಯರು ಮಾಡುವ ಕನ್ನಡ ಸೇವೆಯೇ ವಿಶಿಷ್ಟ-ವಿಶೇಷ! :o)
Sakathagide :D yeno papa hego papa :D tatva helidare :D I respect it!!!
;) Good capture!
Post a Comment