ಗಂಡ ಹೆಂಡರು ಹೊರಟರು ಖರೀದಿಗೆ,
ಬೇಕೆಂದಿದ್ದಳು ಅವಳು ಬಟ್ಟೆಬರೆ.
ಖರೀದಿಯ ನಂತರ ಹೆಂಡತಿಗೆ ಬಟ್ಟೆ,ಗಂಡನಿಗೆ ಬಿಲ್ಲಿನ ಬರೆ!!
Showing posts with label ಚುಟುಕ. Show all posts
Showing posts with label ಚುಟುಕ. Show all posts
Wednesday, 28 September 2011
Wednesday, 20 July 2011
Sunday, 10 July 2011
ರವ ರವ ರವಿವಾರ!
ಭಾನುವಾರವೂ ಮನೆಯ ಸೂರಿಲ್ಲ ಎನಗೆ,ಇದೆಯಂತೆ ಒಂದು ಸಮಾರಂಭ..ಹೋಗಬೇಕು ಭಾಮೆಯ ಮಾಮನ ಮನೆಗೆ,ಇಲ್ಲದಿದ್ದರೆ ಮನೆಯಲ್ಲಿ ಸಮರ ಆರಂಭ..
Friday, 8 July 2011
ಖುಷಿಯ ಕಾರಣ
ಮದುವೆಯಾದ ಮೊದಲನೇ ವರ್ಷ..
ಖುಷಿ ಇದ್ದರೆ, ಕಾರಣ "ಹೆಂಡತಿ"
ಮದುವೆಯಾದ ಹತ್ತನೇ ವರ್ಷ..
ಖುಷಿ ಇದ್ದರೆ, ಕಾರಣ "ಹೆಂಡ ಅತಿ"
Subscribe to:
Posts (Atom)