ಭಾನುವಾರವೂ ಮನೆಯ ಸೂರಿಲ್ಲ ಎನಗೆ,ಇದೆಯಂತೆ ಒಂದು ಸಮಾರಂಭ..ಹೋಗಬೇಕು ಭಾಮೆಯ ಮಾಮನ ಮನೆಗೆ, ಇಲ್ಲದಿದ್ದರೆ ಮನೆಯಲ್ಲಿ ಸಮರ ಆರಂಭ..
ಸಮರ ಆರಂಭವಾಯಿತೋ ಇಲ್ಲ ಸಮಾರಂಭದ ಕಡೆ ಪಯಣ ಸಾಗಿತೋ ??ಚೆನ್ನಾಗಿದೆ ಪ್ರಾಸ ಪ್ರಯೋಗ.
ಸಮರ ಶುರುವಾಯ್ತೋ ಅಥವಾ ಸಮಾರಂಭ ಶುರುವಾಯ್ತೋ?
@ಅಶ್ವಿನಿ/ Ashwini : ಎಂತಹ ಮಾತು ಕೇಳಿದಿರಿ ಅಶ್ವಿನಿ.. ಯೆಜಮಾನತಿಯ ಮಾತು ತಪ್ಪುವುದು ಉಂಟೆ? ಶಾಂತಂ ಪಾಪಂ..
@ಗಿರೀಶ್.ಎಸ್ :ಅಯ್ಯೋ.. ಯಾರು ತಡಿಯಾರು ಆ ಜಗಳ ಬಲದ ಪರಾಕ್ರಮ? ಯಜಮಾನರು ಗೊಣಗಾಡಿಕೊಂಡೇ ಮಾಮನ ಮನೆ ಕಡೆಗೆ ಹೆಜ್ಜೆ ಹಾಕಿದರು.. :P
ದುಡಿಯುವ ಮಹಿಳೆಯರ ಭಾವನೆಗಳು ಒಂದೇ ಚುಟುಕದಲ್ಲಿ, ತಿಳಿಹಾಸ್ಯದೊಂದಿಗೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಉತ್ತಮ ಬರವಣಿಗೆ, ಹೀಗೆಯೇ ಬರೆಯುತ್ತಿರಿ ಸಹನಾ :o)
ಚೆನ್ನಾಗಿದೆ ನಿಮ್ಮ ಕನ್ನಡ ಬ್ಲಾಗು.....
Nice!!
ಧನ್ಯವಾದಗಳು ಪ್ರಶಾಂತ.. :) ಪ್ರಯತ್ನ ಮಾಡಿದ್ದೇನೆ.. ಚುಟುಕ ಸಾಹಿತ್ಯ ನನಗೆ ಬಹಳ ಹೊಸದು.. ನಿಮ್ಮ ಪ್ರಶಂಸೆ ನನ್ನ ಹುರಿದುಂಬಿಸುತ್ತದೆ..
ಸುಮ್ : ಸ್ವಾಗತ ನನ್ನ ಮನಸಿನ ಕನ್ನಡಿಗೆ.. ಧನ್ಯವಾದಗಳು.. ನಿಮಗೆ ಇಷ್ಟವಾಯಿತು ಎಂದರೆ ನನಗೆ ಖುಷಿ..
ರಘು: ಧನ್ಯವಾದಗಳು ರಘು.. ಇಷ್ಟವಾಗುವಂತೆ ನಾನು ಬರೆದರೆ ಸಾರ್ಥಕ.. :)
:-))
Post a Comment
11 ಅನಿಸಿಕೆ ಅಭಿಪ್ರಾಯ:
ಸಮರ ಆರಂಭವಾಯಿತೋ ಇಲ್ಲ ಸಮಾರಂಭದ ಕಡೆ ಪಯಣ ಸಾಗಿತೋ ??
ಚೆನ್ನಾಗಿದೆ ಪ್ರಾಸ ಪ್ರಯೋಗ.